Home » Archive » 2013-14 » Activities2013-14 » school-events » School Parliament activities

ST. ANTONY – EDUCATIONAL INSTITUTIONS

Recent Posts

Recent Comments

Archives

Categories

School Parliament activities

Download PDF

ಶಾಲಾ ಸಂಸತ್ತುಅಧಿವೇಶನದಉದ್ಘಾಟನೆ

Parliament

ನಾರಾವಿ ಪ್ರೌಢ ಶಾಲೆಯಲ್ಲಿ 2013 ನೇ ಜೂನ್ 15 , ಶನಿವಾರದಂದು ನಾರಾವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶಾಲಾ ಸಂಸತ್ತುಅಧಿವೇಶನದಉದ್ಘಾಟನೆಯು ನಡೆಯಿತು. ಶಾಲಾ ಮುಖ್ಯೋಪಧ್ಯಾನಿ ಸಿ|| ಆಶಾ ಹೆಲೆನ್‌ರವರು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರು. ವಂದೇ ಮಾತರಂ ಗೀತೆಯೊಂದಿಗೆ ಅಧಿವೇಶನವನ್ನು ಪ್ರಾರಂಭಿಸಲಾಯಿತು. ರಾಷ್ಟ್ರಪತಿಯವರು ಪ್ರಮಾಣ ವಚನವನ್ನು ಬೋಧಿಸಿದರು. ಪ್ರಧಾನ ಮಂತ್ರಿ, ಉಪಪ್ರಧಾನಿ, ಆಡಳಿತ ಪಕ್ಷದಇತರ ಮಂತ್ರಿಗಳು, ವಿರೋಧ ಪಕ್ಷದ ನಾಯಕಿ, ವಿರೋಧ ಪಕ್ಷದಉಪನಾಯಕ, ಹಾಗೂ ಉಭಯ ಪಕ್ಷದ ಸದಸ್ಯರು ಪ್ರಮಾಣವಚನವನ್ನು ಸ್ವೀಕರಿಸಿದರು. ಮಂತ್ರಿಗಳು ತಮ್ಮತಮ್ಮ ಕೆಲಸಕಾರ್ಯಗಳ ಬಗೆಗಿನ ಯೋಜನೆಗಳನ್ನು ಭಾಷಣದರೂಪದಲ್ಲಿ ಅಧಿವೇಶನದಲ್ಲಿ ಮಂಡಿಸಿದರು. ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷಕ್ಕೆ ಕೆಲವು ಸಲಹೆಗಳನ್ನು ನೀಡಿ, ಅವರೊಂದಿಗೆ ಸಹಕರಿಸುತ್ತೇವೆಂದು ಭರವಸೆ ನೀಡಿದರು. ನಂತರರಾಷ್ಟ್ರಪತಿಯವರು ಭಾಷಣವನ್ನು ಮಾಡಿದರು. ಉಪಪ್ರಧಾನಿಯವರು ವಂದನಾರ್ಪಣೆ ಮಾಡಿದರು. ಸಭಾಧ್ಯಕ್ಷರು ಅಧಿವೇಶನವನ್ನು ಮಳೆಗಾಲಕ್ಕೆ ಮುಂದೂಡಿದರು. ರಾಷ್ಟ್ರಗೀತೆಯೊಂದಿಗೆ ಶಾಲಾ ಸಂಸತ್‌ ಅಧಿವೇಶನವು ಕೊನೆಗೊಂಡಿತು.

ಮುಖ್ಯಮಂತ್ರಿ : ಮೆಲಿಷಾ

ಉಪ ಮುಖ್ಯಮಂತ್ರಿ : ವಿನೀತ್‌ಕುಮಾರ್

ಸ್ಪೀಕರ್ : ಆಶಾ ಪ್ರಭಾ

 


Leave a comment

Your email address will not be published. Required fields are marked *